ಶ್ರೀನಿವಾಸ ಕಲ್ಯಾಣಕ್ಕೆ ವೈಭವದ ತೆರೆ
22/12/2009 by prajavanickm

ಕಲ್ಯಾಣೋತ್ಸವದ ಅಂಗವಾಗಿ ಮಾಂಗಲ್ಯ ತೋರಿಸುತ್ತಿರುವ ಆಗಮಿಕರು.
ಚಿಕ್ಕಮಗಳೂರು: ಹರಿದಾಸ ಸಂಗೀತ, ವೇದಘೋಷ, ಗೋವಿಂದ ನಾಮ ಸ್ಮರಣೆಗಳ ನಡುವೆ ನಗರದ ಜ್ಲಿಲಾ ಆಟದ ಮೈದಾನದ್ಲಲಿ ಭಾನುವಾರ ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಗೊಂಡಿತು.
ಉತ್ಸವದ ಆಯೋಜಕ ವೆಂಕಟಸುಬ್ಬರಾವ್ ಮತ್ತು ಗೀತಾ ದಂಪತಿಗಳು ಭಕ್ತರ ಪರವಾಗಿ ಕಲ್ಯಾಣೋತ್ಸವದ ಸಂಕಲ್ಪ ಮಾಡಿದರು. ತಿರುಪತಿಯಿಂದ ಆಗಮಿಸ್ದಿದ ವಾದಿರಾಜಾಚಾರ್ ಮತ್ತು ಆನಂದತೀರ್ಥಾಚಾರ್ ಅವರ ನೇತೃತ್ವದ್ಲಲಿ ಶ್ರೀನಿವಾಸ ಮತ್ತು ಪದ್ಮಾವತಿ ಅಮ್ಮನವರ ವಿವಾಹ ಮಹೋತ್ಸವ ಅದೂರಿಯಾಗಿ ನಡೆಯಿತು.
ಗಾಯಕರಾದ ಶಶಿಧರ್ ಕೋಟೆ, ನಂದಿನಿ ಸಂದರ್ಭಕ್ಕೆ ತಕ್ಕಂತೆ ದಾಸರ ಪದಗಳನ್ನು ಹೊಂದಿಸಿ ಹಾಡಿದರು. ಉಡುಪಿ ಮಠದ ವಿದ್ವಾಂಸ ಗೋಪಾಲಾಚಾರ್ಯ ಅಗತ್ಯ ಮಾರ್ಗದರ್ಶನ ನೀಡಿದರು. ವಾಸವಿ ಪೀಠಾಧಿಪತಿ ಚಂದ್ರಶೇಖರಾನಂದಗಿರಿ ಸ್ವಾಮೀಜಿ ಸಾನ್ನಿಧ್ಯ ವಹಿಸ್ದಿದರು.
ಕಲ್ಯಾಣೋತ್ಸವದ ಅಂಗವಾಗಿ ಮಾಂಗಲ್ಯ ತೋರಿಸುತ್ತಿರುವ ಆಗಮಿಕರು.—ಶ್ರೀನಿವಾಸ ಕಲ್ಯಾಣಕ್ಕೆ ವೈಭವದ ತೆರೆಪ್ರಜಾವಾಣಿ ವಾರ್ತೆಚಿಕ್ಕಮಗಳೂರು: ಹರಿದಾಸ ಸಂಗೀತ, ವೇದಘೋಷ, ಗೋವಿಂದ ನಾಮ ಸ್ಮರಣೆಗಳ ನಡುವೆ ನಗರದ ಜ್ಲಿಲಾ ಆಟದ ಮೈದಾನದ್ಲಲಿ ಭಾನುವಾರ ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಗೊಂಡಿತು.ಉತ್ಸವದ ಆಯೋಜಕ ವೆಂಕಟಸುಬ್ಬರಾವ್ ಮತ್ತು ಗೀತಾ ದಂಪತಿಗಳು ಭಕ್ತರ ಪರವಾಗಿ ಕಲ್ಯಾಣೋತ್ಸವದ ಸಂಕಲ್ಪ ಮಾಡಿದರು.
ತಿರುಪತಿಯಿಂದ ಆಗಮಿಸ್ದಿದ ವಾದಿರಾಜಾಚಾರ್ ಮತ್ತು ಆನಂದತೀರ್ಥಾಚಾರ್ ಅವರ ನೇತೃತ್ವದ್ಲಲಿ ಶ್ರೀನಿವಾಸ ಮತ್ತು ಪದ್ಮಾವತಿ ಅಮ್ಮನವರ ವಿವಾಹ ಮಹೋತ್ಸವ ಅದೂರಿಯಾಗಿ ನಡೆಯಿತು.ಗಾಯಕರಾದ ಶಶಿಧರ್ ಕೋಟೆ, ನಂದಿನಿ ಸಂದರ್ಭಕ್ಕೆ ತಕ್ಕಂತೆ ದಾಸರ ಪದಗಳನ್ನು ಹೊಂದಿಸಿ ಹಾಡಿದರು. ಉಡುಪಿ ಮಠದ ವಿದ್ವಾಂಸ ಗೋಪಾಲಾಚಾರ್ಯ ಅಗತ್ಯ ಮಾರ್ಗದರ್ಶನ ನೀಡಿದರು. ವಾಸವಿ ಪೀಠಾಧಿಪತಿ ಚಂದ್ರಶೇಖರಾನಂದಗಿರಿ ಸ್ವಾಮೀಜಿ ಸಾನ್ನಿಧ್ಯ ವಹಿಸ್ದಿದರು.
Like this:
Be the first to like this post.