ತರೀಕೆರೆ: ತರೀಕೆರೆ ತ್ಲಾಲೂಕಿನ್ಲಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಇಪ್ಪತ್ತಕ್ಕೂ ಹೆಚ್ಚು ಮನೆಗಳು ಕುಸಿದ್ದಿದು, ಐವತ್ತಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಪಟ್ಟಣದ್ಲಲಿ ಓರ್ವ ಬಾಲಕ ನಾಪತ್ತೆಯಾಗ್ದಿದು, ಮಳೆಯ ನೀರಿನ್ಲಲಿ ಕೊಚ್ಚಿಹೋಗಿರ ಬಹುದೆಂದು ಶಂಕಿಸಲಾಗಿದೆ.
ಮಂಗಳವಾರ ರಾತ್ರಿ ೯.೩೦ಕ್ಕೆ ಪ್ರಾರಂಭವಾದ ಬಿರುಸು ಮಳೆಯಿಂದ ತ್ಲಾಲೂಕಿನ ಬಹುತೇಕ ಕೆರೆ ಕಟ್ಟೆಗಳ ಕೋಡಿಗಳು ತುಂಬಿ ಹರಿಯುತ್ತಿವೆ, ಜಂಬದಹಳ್ಳದ ಜಲಾಶಯದ ಕೋಡಿಯ ಮೇಲೆ ಎರಡು ಅಡಿ ನೀರು ಹರಿಯುತ್ತಿದೆ.
ಪಟ್ಟಣದ ಗಾಳಿಹಳ್ಳಿ ಕ್ರಾಸ್ನ್ಲಲಿರುವ ಡಾ.ಬಿ.ಆರ್.ಅಂಬೇಡ್ಕರ್ನಗರ, ಕಾಮೋಶ್ ನಗರ ಮತ್ತು ಪರ್ಮಾನ್ಕಟ್ಟೆಯ ವಸತಿ ಪ್ರದೇಶದ್ಲಲಿನ ಹತ್ತಕ್ಕೂ ಹೆಚ್ಚು ಮನೆಗಳು ಕುಸಿದ್ದಿದು, ಮೂವತ್ತಕ್ಕೂ ಹೆಚ್ಚು ಮನೆಗಳು ಜಲಾವೃತ ಗೊಂಡಿವೆ,ಇಲಿನ ಜನರು ರಾತ್ರಿಯಿಡಿ ಆಂಜನೇಯ ಸ್ವಾಮಿ ದೇವಾಲಯದ್ಲಲಿ ಕಾಲ ಕಳೆದ್ದಿದಾರೆ.
ತ್ಲಾಲೂಕಿನ ಅಮೃತಾಪುರದ ಹೊಬಳಿಯ್ಲಲಿ ಮೂರು ಮನೆಗಳು ಮತ್ತು ಅಜ್ಜಂಪುರ ಹೊಬಳಿಯ್ಲಲಿ ಮೂರು ಮನೆಗಳು ಕುಸಿದಿವೆ. ಮಳೆಯ ತೀವ್ರತೆಗೆ ಒಣಗಿಸಲು ಹಾಕ್ದಿದ ಲಕ್ಷಾಂತರ ರೂ ಬೆಲೆ ಬಾಳುವ ಅಡಿಕೆ ಗೊಟುಗಳು ನೀರಿನ್ಲಲಿ ಕೊಚ್ಚಿಹೊಗ್ದಿದು, ಬೇಯಿಸಿದ ಅಡಿಕೆಗಳು ನೆನೆದು ಬೆಳೆಗಾರರು ಸಂಕಟಪಡುವಂತಾಗಿದೆ.
ಪಟ್ಟಣದ ಪ್ರಮುಖಕೆರೆ ರಾಮಾನಾಯಕ್ಕನ ಕೆರೆಯ ಕೊಡಿನೀರು ಹರಿದು ಪಟ್ಟಣದ ಪಕ್ಕದ್ಲಲೇ ಇರುವ ಚಿಕ್ಕೆರೆ ಕೋಡಿ ನೀರು ಹರಿದು ಎ.ಪಿ.ಎಂ.ಸಿ. ಆವರಣದ ೧೦೦ ಅಡಿಗಳಷ್ಟು ಕಾಂಪೌಂಡು ಗೋಡೆ ಕುಸಿದು, ಆವರಣದ್ಲಲಿರುವ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ಸಿಮೆಂಟ್ ಮತ್ತು ದಿನಸಿ ಪದಾರ್ಥಗಳು ನೀರಿನಿಂದ ತೊಯ್ದು ಅಪಾರ ನಷ್ಟವಾಗಿದೆ. ಎಚ್ಚೆತ್ತು ಕೊಂಡ ತ್ಲಾಲೂಕು ಆಡಳಿತ ರಾಮಾನಾಯ್ಕನ ಕೆರೆಯ ನೀರು ಸರಾಗವಾಗಿ ಹರಿಯುವಂತೆ ಜೆ.ಸಿ.ಬಿ. ಯಂತ್ರವನ್ನು ಬಳಸಿ ಬದಲಿಮಾರ್ಗವನ್ನು ಮಾಡಿದೆ.
ಗಂಜಿ ಕೇಂದ್ರವನ್ನು ತೆರೆಯಲು ಸೂಚನೆ :
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರ, ಕಾಮೊಶ್ ನಗರ ಮತ್ತು ಪರರ್ಮಾನುಕಟ್ಟೆ ವಸತಿ ಪ್ರದೇಶ ಸಂತ್ರಸ್ತರ ಕುಟುಂಬಗಳಿಗೆ ಪಟ್ಟಣದ ಉರ್ದು ಶಾಲೆಯ್ಲಲಿ ತಾತ್ಕಾಲಿಕ ವಸತಿ ಮತ್ತು ಗಂಜಿ ಕೇಂದ್ರವನ್ನು ತೆರೆಯುವಂತೆ ಪುರಸಭೆ ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚನೆ ನೀಡ್ದಿದಾರೆ.
ಲಕ್ಕವಳ್ಳಿ ಹೊಬಳಿ, ಅಮೃತಾಪುರದ ಹೊಬಳಿ ಮತ್ತು ಅಜ್ಜಂಪುರ ಹೊಬಳಿಯ್ಲಲಿ ಮಳೆಯಿಂದ ಅಪಾರ ನಷ್ಟ ಉಂಟಾಗ್ದಿದು, ನಷ್ಟದ ಪ್ರಮಾಣ ಎಷ್ಟೆಂದು ಅಂದಾಜಿಸುವ ಕಾರ್ಯವನ್ನು ತ್ಲಾಲೂಕು ಆಡಳಿತ ಮಾಡುತ್ತಿದೆ .
ನೊಂದವರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಪುರಸಬಾ ಸದಸ್ಯ ಉಮ್ಮರ್ ಫಾರೂಕ್ ತ್ಲಾಲೂಕು ಆಡಳಿತವನ್ನು ಒತ್ತಾಯಿಸ್ದಿದಾರೆ.
